Skip to main content

Posts

Showing posts with the label ALLOK

Soruthihudu Maniya Maligi song lyrics | New Kannada song |ALL OK

ಸೋರುತಿಹುದು ಮನಿಯ ಮಾಳಿಗಿ ಅಜ್ಞಾನದಿಂದ ಅಜ್ಞಾನದಿಂದ ಸೋರುತಿಹುದು ಮನಿಯ ಮಾಳಿಗಿ ಸೋರುತಿಹುದು ಮನಿಯ ಮಾಳಿಗಿ ಅಜ್ಞಾನದಿಂದ ಅಜ್ಞಾನದಿಂದ ಸೋರುತಿಹುದು ಮನಿಯ ಮಾಳಿಗಿ ಸೋರುತಿಹುದು ಮನಿಯ ಮಾಳಿಗಿ ದಾರು ಗಟ್ಟಿ ಮಾಡ್ವರಿಲ್ಲ ಸೋರುತಿಹುದು ಮನಿಯ ಮಾಳಿಗಿ ದಾರು ಗಟ್ಟಿ ಮಾಡ್ವರಿಲ್ಲ ಕಾಲಕತ್ತಲೆಯೊಳಗೆ ನಾನು ಮೇಲಕೇರಿ ಹೋಗಲಾರೆ ಸೋರುತಿಹುದು ಮನಿಯ ಮಾಳಿಗಿ ಮುರುಕು ತೊಲೆಯು ಹುಳುಕು ಜಂತಿ ಕೊರೆದು ಸರಿದು ಕೀಲ ಸಡಲಿ ಹರಕು ಚಪ್ಪರ ಜೇರುಗಿಂಡಿ ಮೇಲಕೇರಿ ಹೋಗಲಾರೆ ಸೋರುತಿಹುದು ಮನಿಯ ಮಾಳಿಗಿ ಕರಗಿ ಹುಲ್ಲು ಕಸವು ಹತ್ತಿ ಹರಿದು ಸಾಲು ಇರಬಿ ಮುತ್ತಿ ಜಲದ ಭರದಿ ಸರಿಯೇ ಮಣ್ಣು ಒಳಗೆ ಹೊರಗೆ ಏಕವಾಗಿ ಸೋರುತಿಹುದು ಮನಿಯ ಮಾಳಿಗಿ ಅಜ್ಞಾನದಿಂದ ಅಜ್ಞಾನದಿಂದ ಸೋರುತಿಹುದು ಮನಿಯ ಮಾಳಿಗಿ ಕಾಂತೆ ಕೇಳೇ ಕರುಣದಿಂದ ಬಂತು ಕಾಣೆ ಹುಬ್ಬಿ ಮಳೆಯು ಎಂಥ ಶಿಶುನಾಳ ಎಂಥ ಶಿಶುನಾಳಧೀಶ ತಾನು ನಿಂತು ಪೊರೆದನು ಎಂದು ನಂಬಿದೆ ಸೋರುತಿಹುದು ಮನಿಯ ಮಾಳಿಗಿ ಅಜ್ಞಾನದಿಂದ ಅಜ್ಞಾನದಿಂದ ಸೋರುತಿಹುದು ಮನಿಯ ಮಾಳಿಗಿ ಸೋರುತಿಹುದು ಮನಿಯ ಮಾಳಿಗಿ ಸೋರುತಿಹುದು ಮನಿಯ ಮಾಳಿಗಿ ಸೋರುತಿಹುದು ಮನಿಯ ಮಾಳಿಗಿ