2022ನೇ ಸಾಲಿನ CET ಪರೀಕ್ಷೆಯ ಪರಿಷ್ಕೃತ ರ‍್ಯಾಂಕ್ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪಟ್ಟಿಯನ್ವಯ UGCET-2022ರ ಸೀಟು ಹಂಚಿಕೆ ಮಾಡಲಾಗುವುದು. 2022ರ ಪೂರಕ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಮೆರಿಟ್ ಪಟ್ಟಿಯನ್ನು ನಂತರದ ದಿನಗಳಲ್ಲಿ ಪ್ರಕಟಿಸಲು ಕ್ರಮವಹಿಸಲಾಗುವುದು. ದಿನಾಂಕ 30.07.2022 ರಂದು ಪ್ರಕಟಿಸಿರುವ ಬ್ಯಾಂಕ್ ಪಟ್ಟಿಗೂ, ಪ್ರಸ್ತುತ ಪರಿಷ್ಕರಿಸಿರುವ ಬ್ಯಾಂಕ್ ಪಟ್ಟಿಗೂ ಮೂರು ಕಾರಣಗಳಿವೆ: 1. ಬ್ಯಾಂಕ್ ಪಟ್ಟಿಯನ್ನು ಪ್ರಕಟಿಸಿದಾಗ ಅನೇಕ ಸಿಬಿಎಸ್‌ಸಿ / ಐಸಿಎಸ್ ಅಭ್ಯರ್ಥಿಗಳು, ಅರ್ಹತಾ ಪರೀಕ್ಷೆಯ ಅಂಕಗಳನ್ನು ಸಲ್ಲಿಸಿರುವುದಿಲ್ಲ. ಅಂಕಗಳನ್ನು ನಮೂದಿಸಲು ಪ್ರತ್ಯೇಕವಾಗಿ ಲಿಂಕ್ ಬಿಡುಗಡೆ ಮಾಡಲಾಗಿತ್ತು. ತದನಂತರ ಅವರಿಗೆ spot ranking ನೀಡಲಾಗಿತ್ತು. ಸದರಿ ಸೇರ್ಪಡೆಗೊಂಡಿರುತ್ತಾರೆ. ಅಭ್ಯರ್ಥಿಗಳು ಪರಿಷ್ಕೃತ ಬ್ಯಾಂಕ್ ಪಟ್ಟಿಯಲ್ಲಿ 2. ಯುಜಿಸಿಇಟಿ 2022ರ ಮೆರಿಟ್ ಪಟ್ಟಿಯನ್ನು ಪ್ರಕಟಿಸಿದ ನಂತರ ಅರ್ಹತಾ ಪರೀಕ್ಷೆಯ ಮರು ಮೌಲ್ಯಮಾಪನದ ನಂತರ ಪರಿಷ್ಕೃತಗೊಂಡ ಅಂಕಗಳನ್ನು ಪರಿಗಣಿಸಿಲಾಗಿದ್ದು, ಅಂತಹ ಅಭ್ಯರ್ಥಿಗಳು ಸದರಿ ಪರಿಷ್ಕೃತ ಬ್ಯಾಂಕ್ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುತ್ತಾರೆ. 3. ಘನ ಉಚ್ಛನ್ಯಾಯಾಲಾಯದ ಆದೇಶದಂತೆ 2021ನೇ ಸಾಲಿನ ದ್ವಿತೀಯ ಪಿಯು | 12ನೇ ತರಗತಿಯ ಅಭ್ಯರ್ಥಿಗಳಿಗೆ ಶೇಕಡ 6ರಷ್ಟು ಅಂಕಗಳನ್ನು ಕಡಿತಗೊಳಿಸಿ, ಪರಿಷ್ಕೃತ ಬ್ಯಾಂಕ್ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಹಿಂದೆ ಪ್...