2022ನೇ ಸಾಲಿನ CET ಪರೀಕ್ಷೆಯ ಪರಿಷ್ಕೃತ ರ‍್ಯಾಂಕ್ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪಟ್ಟಿಯನ್ವಯ UGCET-2022ರ ಸೀಟು ಹಂಚಿಕೆ ಮಾಡಲಾಗುವುದು. 2022ರ ಪೂರಕ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಮೆರಿಟ್ ಪಟ್ಟಿಯನ್ನು ನಂತರದ ದಿನಗಳಲ್ಲಿ ಪ್ರಕಟಿಸಲು ಕ್ರಮವಹಿಸಲಾಗುವುದು.
ದಿನಾಂಕ 30.07.2022 ರಂದು ಪ್ರಕಟಿಸಿರುವ ಬ್ಯಾಂಕ್ ಪಟ್ಟಿಗೂ, ಪ್ರಸ್ತುತ ಪರಿಷ್ಕರಿಸಿರುವ ಬ್ಯಾಂಕ್ ಪಟ್ಟಿಗೂ ಮೂರು ಕಾರಣಗಳಿವೆ:
1. ಬ್ಯಾಂಕ್ ಪಟ್ಟಿಯನ್ನು ಪ್ರಕಟಿಸಿದಾಗ ಅನೇಕ ಸಿಬಿಎಸ್‌ಸಿ / ಐಸಿಎಸ್ ಅಭ್ಯರ್ಥಿಗಳು, ಅರ್ಹತಾ ಪರೀಕ್ಷೆಯ ಅಂಕಗಳನ್ನು ಸಲ್ಲಿಸಿರುವುದಿಲ್ಲ. ಅಂಕಗಳನ್ನು ನಮೂದಿಸಲು ಪ್ರತ್ಯೇಕವಾಗಿ ಲಿಂಕ್ ಬಿಡುಗಡೆ ಮಾಡಲಾಗಿತ್ತು. ತದನಂತರ ಅವರಿಗೆ spot ranking ನೀಡಲಾಗಿತ್ತು. ಸದರಿ ಸೇರ್ಪಡೆಗೊಂಡಿರುತ್ತಾರೆ. ಅಭ್ಯರ್ಥಿಗಳು ಪರಿಷ್ಕೃತ ಬ್ಯಾಂಕ್ ಪಟ್ಟಿಯಲ್ಲಿ
2. ಯುಜಿಸಿಇಟಿ 2022ರ ಮೆರಿಟ್ ಪಟ್ಟಿಯನ್ನು ಪ್ರಕಟಿಸಿದ ನಂತರ ಅರ್ಹತಾ ಪರೀಕ್ಷೆಯ ಮರು ಮೌಲ್ಯಮಾಪನದ ನಂತರ ಪರಿಷ್ಕೃತಗೊಂಡ ಅಂಕಗಳನ್ನು ಪರಿಗಣಿಸಿಲಾಗಿದ್ದು, ಅಂತಹ ಅಭ್ಯರ್ಥಿಗಳು ಸದರಿ ಪರಿಷ್ಕೃತ ಬ್ಯಾಂಕ್ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುತ್ತಾರೆ.
3. ಘನ ಉಚ್ಛನ್ಯಾಯಾಲಾಯದ ಆದೇಶದಂತೆ 2021ನೇ ಸಾಲಿನ ದ್ವಿತೀಯ ಪಿಯು | 12ನೇ ತರಗತಿಯ ಅಭ್ಯರ್ಥಿಗಳಿಗೆ ಶೇಕಡ 6ರಷ್ಟು ಅಂಕಗಳನ್ನು ಕಡಿತಗೊಳಿಸಿ, ಪರಿಷ್ಕೃತ ಬ್ಯಾಂಕ್ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಈ ಹಿಂದೆ ಪ್ರಕಟಿಸಿದ್ದ ಬ್ಯಾಂಕ್ ಪಟ್ಟಿಯಲ್ಲಿ ಹಾಗೂ ಪ್ರಸ್ತುತ ಪ್ರಕಟಿಸಿರುವ ಪರಿಷ್ಕೃತ ಬ್ಯಾಂಕ್
ಪಟ್ಟಿಯಲ್ಲಿ;
• 1 ರಿಂದ 500 ರವರೆಗಿನ ಬ್ಯಾಂಕ್‌ಗಳಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ.
ಸುಮಾರು 14 ಅಭ್ಯರ್ಥಿಗಳು 2021ನೇ ಸಾಲಿನ ದ್ವಿತೀಯ ಪಿಯು / 12ನೇ ತರಗತಿಯ ಅಭ್ಯರ್ಥಿಗಳಾಗಿದ್ದು, 501 ರಿಂದ 1000ದ ಬ್ಯಾಂಕ್‌ವರೆಗೆ ಸೇರ್ಪಡೆಯಾಗಿರುತ್ತಾರೆ.
• 2021ನೇ ಸಾಲಿನ ಸುಮಾರು 24,085 ಅಭ್ಯರ್ಥಿಗಳಲ್ಲಿ, 501 ರಿಂದ 10,000 ಬ್ಯಾಂಕ್ ವರೆಗೆ 2063 ಅಭ್ಯರ್ಥಿಗಳು ಸೇರ್ಪಡೆಯಾಗಿರುತ್ತಾರೆ.
• 2021ನೇ ಸಾಲಿನ ಸುಮಾರು 22,022 ಅಭ್ಯರ್ಥಿಗಳು 10001 – 1,00,000 ವರೆಗೆ ವಿವಿಧ ಬ್ಯಾಂಕ್‌ನ್ನು ಪಡೆದಿರುತ್ತಾರೆ.
2022ನೇ ಸಾಲಿನ CET ಪರೀಕ್ಷೆಯ ಪರಿಷ್ಕೃತ ರ‍್ಯಾಂಕ್ ಪಟ್ಟಿಯನ್ನು ಪ್ರಕಟಿಸಲಾಗಿದೆ.
— Dr. Ashwathnarayan C. N. (@drashwathcn) October 1, 2022
ಈ ಪಟ್ಟಿಯನ್ವಯ UGCET-2022ರ ಸೀಟು ಹಂಚಿಕೆ ಮಾಡಲಾಗುವುದು. 2022ರ ಪೂರಕ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಮೆರಿಟ್ ಪಟ್ಟಿಯನ್ನು ನಂತರದ ದಿನಗಳಲ್ಲಿ ಪ್ರಕಟಿಸಲು ಕ್ರಮವಹಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ: pic.twitter.com/keWCuLyCwu
Same Article read in English:-
The revised rank list of the CET exam 2022 has been published.
Seat allocation for UGCET-2022 will be done based on this list. The merit list for the candidates who have qualified for the 2022 supplementary examination will be announced later.
There are three reasons for the bank list published on 30.07.2022 and the current revised bank list:
1. Many CBSE / ICS candidates do not submit the qualifying exam marks when the bank list is published. A separate link was released to enter the marks. Then they were given spot ranking. have been included. Candidates in Revised Bank List
2. After publishing the merit list of UGCET 2022, the revised marks are considered after re-evaluation of the qualifying examination and such candidates are included in the said revised bank list.
3. Second PU of 2021 row as per the order of the Supreme Court The revised bank list has been published for the 12th class candidates with a deduction of 6% marks.
Previously Published Bank List and Current Published Revised Bank
In the list;
• There is no difference in banks from 1 to 500.
About 14 candidates are 2021 batch of Secondary PU / 12th class candidates and will join from 501 to 1000 bank.
• Out of about 24,085 candidates of 2021, 2063 will be included from 501 to 10,000 banks.
• About 22,022 candidates of the 2021 batch have got various banks from 10001 – 1,00,000.
Comments
Post a Comment
If you any doubt. Please let me know.