"ಸಾವರ್ಕರ್ ರನ್ನು ದೇಶಪ್ರೇಮಿ ಎಂದು ನೀವು ಕರೆಯದೆ ಇದ್ದರೆ ಏನು ತೊಂದರೆ ಇಲ್ಲ. ಆ.ದರೆ ಅವರನ್ನು ದೇಶದ್ರೋಹಿ ಎಂದು ಕರೆಯಲು ನಿಮ್ಮಿಂದ ಸಾಧ್ಯವಿಲ್ಲ. ಇಂದು ಭ್ರಷ್ಟತೆ, ಲಂಪಟದ ಮೂಲಕ 15 ದಿನ ಜೈಲಿಗೆ ಹೋಗಿ ಬಂದವನನ್ನು ಹೀರೋ ಎನ್ನುವುದಾದರೆ, 27 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ಸಾವರ್ಕರ್ ಹೇಡಿಯಾ? ಸಾವರ್ಕರ್ ರ ಹೆಸರಿನಲ್ಲಿ ಅಂಚೆ ಚೀಟಿ ಬಿಡುಗಡೆ ಗೊಳಿಸಿ, ಅವರ ಸಾಕ್ಷ್ಯಚಿತ್ರ ತಯಾರಿಸಿದ ಇಂದಿರಾಗಾಂಧಿಯೂ ದೇಶದ್ರೋಹಿಯಾ? ಸಾವರ್ಕರ್ ಬಗ್ಗೆ ಇಂದು ಮಾತನಾಡುತ್ತಿರುವ ಈ ರಾಜಕಾರಣಿಗಳಿಗೆ ದೇಶದ ಇತಿಹಾಸ ಎಷ್ಟು ಗೊತ್ತಿದೆ? ಇತಿಹಾಸ ಗೊತ್ತಿಲ್ಲದಿದ್ದರೆ ಸರಿಯಾಗಿ ತಿಳಿದುಕೊಳ್ಳಿ..”
ಎಚ್.ಆರ್.ರಂಗನಾಥ್, ಪಬ್ಲಿಕ್ ಟಿವಿ ಮುಖ್ಯಸ್ಥರು
Comments
Post a Comment
If you any doubt. Please let me know.