https://youtu.be/ZVqBngZoeKI
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು,ಈ ಹಬ್ಬದ ನಿಮಗೆ ಸಾಕಷ್ಟು ಖುಷಿ ಸಂತೋಷ ತಂದೊಡ್ಡಿ,ಈ ದೀಪಾವಳಿಗೆ ನಾವು ಪಟಾಕಿ ಹೊಡಿಯೋದು ಬೇಡ,ಸೊ ಲೆಟ್ಸ್ ನಾಟ್ ಬರ್ನ್ ಕ್ಯಾಕ್ಸ್ ಲೆಟ್ಸ್ ಬರ್ನ್ ಕ್ಯಾಲರಿಸ್,ಪಟಾಕಿ ಹೊಡಿಯೋದು ಬೇಡ ನಮ್ಮಲ್ಲಿರೋ ಕ್ಯಾಲರಿಸ್ ಬರ್ನ್ ಮಾಡಣ,ಜೊತೆಗೆ ನಿಮ್ಮ ಅಕ್ಕ ಪಕ್ಕ ದವರಿಗೆ ಯಾರ್ ಯಾರ್ ತೊಂದ್ರೆಲಿದಾರೋ ಎಲ್ಲರಿಗೂ ಆದಷ್ಟು ಹೆಲ್ತ್ ಮಾಡಿ,ದೀಪಾವಳಿ ಹಬ್ಬಾನ ಸಂತೋಷದಿಂದ ಆಚರಿಸಿ,ಎಲರಿಗೂ ಒಳ್ಳೇದ್ ಆಗ್ಲಿ,ಸ್ಟೇ ಸೇಫ್ ಸ್ಟೇ ಹೋಂ,ಆಲ್ ದಿ ಬೆಸ್ಟ್
https://youtu.be/ZVqBngZoeKI
-Appu
Comments
Post a Comment
If you any doubt. Please let me know.