Skip to main content

Posts

Showing posts from October, 2022

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

https://youtu.be/ZVqBngZoeKI ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು,ಈ ಹಬ್ಬದ ನಿಮಗೆ ಸಾಕಷ್ಟು ಖುಷಿ ಸಂತೋಷ ತಂದೊಡ್ಡಿ,ಈ ದೀಪಾವಳಿಗೆ ನಾವು ಪಟಾಕಿ ಹೊಡಿಯೋದು ಬೇಡ,ಸೊ ಲೆಟ್ಸ್ ನಾಟ್ ಬರ್ನ್ ಕ್ಯಾಕ್ಸ್ ಲೆಟ್ಸ್ ಬರ್ನ್ ಕ್ಯಾಲರಿಸ್,ಪಟಾಕಿ ಹೊಡಿಯೋದು ಬೇಡ ನಮ್ಮಲ್ಲಿರೋ ಕ್ಯಾಲರಿಸ್ ಬರ್ನ್ ಮಾಡಣ,ಜೊತೆಗೆ ನಿಮ್ಮ ಅಕ್ಕ ಪಕ್ಕ ದವರಿಗೆ ಯಾರ್ ಯಾರ್ ತೊಂದ್ರೆಲಿದಾರೋ ಎಲ್ಲರಿಗೂ ಆದಷ್ಟು ಹೆಲ್ತ್‌ ಮಾಡಿ,ದೀಪಾವಳಿ ಹಬ್ಬಾನ ಸಂತೋಷದಿಂದ ಆಚರಿಸಿ,ಎಲರಿಗೂ ಒಳ್ಳೇದ್‌ ಆಗ್ಲಿ,ಸ್ಟೇ ಸೇಫ್ ಸ್ಟೇ ಹೋಂ,ಆಲ್ ದಿ ಬೆಸ್ಟ್                                     https://youtu.be/ZVqBngZoeKI                    -Appu

Kantara Kannada movie Review by top actors

  TOP STARS REVIEWS Two years, two Shivas, two unparalleled cinematic experiences. #GarudaGamanaVrishabhaVahana #Kantara pic.twitter.com/VuFpwWgyXV — Sunayana Suresh (@sunayanasuresh) September 30, 2022 Take a bow @shetty_rishab ! #Kantara is your best work yet! Took me back to my childhood days 😊. Great work & Congrats @gowda_sapthami @actorkishore @AJANEESHB #Aravindkashyap @VKiragandur @Karthik1423 and the entire team pic.twitter.com/VPA27RneV8 — Anup Bhandari (@anupsbhandari) September 29, 2022   Just watched #Kantara and I’m at a loss of words-It will blow your mind especially the Bhoota kola sequence @shetty_rishab you’ve outdone yourself! @gowda_sapthami you’ve held your own @hombalefilms @VKiragandur @Karthik1423 congratulations on a another big win! #KantaraOnSep30 pic.twitter.com/fyC16hNACn — Ramya/Divya Spandana (@divyaspandana) September 29, 2022 ಕಾಂತಾರ ಸಿನಿಮಾ ಕ್ಲೈಮ್ಯಾಕ್ಸ್‌ ನಾನ್ಯಾವತ್ತೂ ನೋಡಿಲ್ಲ: ರಕ್ಷಿತ್‌ ಶೆಟ್ಟಿ @rakshitshetty ...

2022ನೇ ಸಾಲಿನ CET ಪರೀಕ್ಷೆಯ ಪರಿಷ್ಕೃತ ರ‍್ಯಾಂಕ್ ಪಟ್ಟಿಯನ್ನು ಪ್ರಕಟಿಸಲಾಗಿದೆ.

2022ನೇ ಸಾಲಿನ CET ಪರೀಕ್ಷೆಯ ಪರಿಷ್ಕೃತ ರ‍್ಯಾಂಕ್ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪಟ್ಟಿಯನ್ವಯ UGCET-2022ರ ಸೀಟು ಹಂಚಿಕೆ ಮಾಡಲಾಗುವುದು. 2022ರ ಪೂರಕ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಮೆರಿಟ್ ಪಟ್ಟಿಯನ್ನು ನಂತರದ ದಿನಗಳಲ್ಲಿ ಪ್ರಕಟಿಸಲು ಕ್ರಮವಹಿಸಲಾಗುವುದು. ದಿನಾಂಕ 30.07.2022 ರಂದು ಪ್ರಕಟಿಸಿರುವ ಬ್ಯಾಂಕ್ ಪಟ್ಟಿಗೂ, ಪ್ರಸ್ತುತ ಪರಿಷ್ಕರಿಸಿರುವ ಬ್ಯಾಂಕ್ ಪಟ್ಟಿಗೂ ಮೂರು ಕಾರಣಗಳಿವೆ: 1. ಬ್ಯಾಂಕ್ ಪಟ್ಟಿಯನ್ನು ಪ್ರಕಟಿಸಿದಾಗ ಅನೇಕ ಸಿಬಿಎಸ್‌ಸಿ / ಐಸಿಎಸ್‌ ಅಭ್ಯರ್ಥಿಗಳು, ಅರ್ಹತಾ ಪರೀಕ್ಷೆಯ ಅಂಕಗಳನ್ನು ಸಲ್ಲಿಸಿರುವುದಿಲ್ಲ. ಅಂಕಗಳನ್ನು ನಮೂದಿಸಲು ಪ್ರತ್ಯೇಕವಾಗಿ ಲಿಂಕ್ ಬಿಡುಗಡೆ ಮಾಡಲಾಗಿತ್ತು. ತದನಂತರ ಅವರಿಗೆ spot ranking ನೀಡಲಾಗಿತ್ತು. ಸದರಿ ಸೇರ್ಪಡೆಗೊಂಡಿರುತ್ತಾರೆ. ಅಭ್ಯರ್ಥಿಗಳು ಪರಿಷ್ಕೃತ ಬ್ಯಾಂಕ್ ಪಟ್ಟಿಯಲ್ಲಿ 2. ಯುಜಿಸಿಇಟಿ 2022ರ ಮೆರಿಟ್ ಪಟ್ಟಿಯನ್ನು ಪ್ರಕಟಿಸಿದ ನಂತರ ಅರ್ಹತಾ ಪರೀಕ್ಷೆಯ ಮರು ಮೌಲ್ಯಮಾಪನದ ನಂತರ ಪರಿಷ್ಕೃತಗೊಂಡ ಅಂಕಗಳನ್ನು ಪರಿಗಣಿಸಿಲಾಗಿದ್ದು, ಅಂತಹ ಅಭ್ಯರ್ಥಿಗಳು ಸದರಿ ಪರಿಷ್ಕೃತ ಬ್ಯಾಂಕ್ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುತ್ತಾರೆ. 3. ಘನ ಉಚ್ಛನ್ಯಾಯಾಲಾಯದ ಆದೇಶದಂತೆ 2021ನೇ ಸಾಲಿನ ದ್ವಿತೀಯ ಪಿಯು | 12ನೇ ತರಗತಿಯ ಅಭ್ಯರ್ಥಿಗಳಿಗೆ ಶೇಕಡ 6ರಷ್ಟು ಅಂಕಗಳನ್ನು ಕಡಿತಗೊಳಿಸಿ, ಪರಿಷ್ಕೃತ ಬ್ಯಾಂಕ್ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಹಿಂದೆ ಪ್...